Udupi: ಆಗಸ್ಟ್ 10ರವರೆಗೆ ಮೀನುಗಾರಿಕೆ ಸ್ತಬ್ಧ | Rain Effect | Public TV
2022-08-06 1
ಉಡುಪಿ ಜಿಲ್ಲೆಯಾದ್ಯಂತ ಭಾರೀ ಮಳೆ. ಅರಬ್ಬಿ ಸಮುದ್ರದಲ್ಲಿ ಎದ್ದಿರುವ ತೂಫಾನ್. ಪಶ್ಚಿಮ ಕಡಲತೀರದಲ್ಲಿ ಭಾರೀ ಗಾತ್ರದ ಅಲೆಗಳು. ಆಗಸ್ಟ್ 10 ರವರೆಗೆ ಮೀನುಗಾರಿಕೆ ಸ್ತಬ್ಧ. ನಾಡದೋಣಿ ಆಳಸಮುದ್ರ ಮೀನುಗಾರಿಕೆಗೆ ತಡೆ. ಬಂದರಿನಲ್ಲಿ ಲಂಗರು ಹಾಕಿರುವ ಸಾವಿರಾರು ದೋಣಿಗಳು..